ಅಹೋರಾತ್ರಿ ಸತ್ಯಾಗ್ರಹ

ಪರಿಶಿಷ್ಟ ಜಾತಿ,ಪಂಗಡಗಖ ಭೂ ಪರಭಾರೆ ನಿಷೇದ ಕಾಯ್ದೆ 1978-79ರ ಸಮಗ್ರ ತಿದ್ದುಪಡಿಗೆ ಆಗ್ರಹಿಸಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ನಗರದಲ್ಲಿಂದು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿತು