ಅಹೋರಾತ್ರಿ ಭಜನೆ:

ಗುರುಮಠಕಲ್ ತಾಲೂಕು ಚಂಡರಿಕಿ ಗ್ರಾಮದ ವೀರಭದ್ರೇಶ್ವರ ದೇವಾಲಯದಲ್ಲಿ ಶ್ರಾವಣ ಮಾಸದ ಕೊನೆಯ ದಿನದ ಪ್ರಯುಕ್ತ ಭಕ್ತರು ಅಹೋರಾತ್ರಿ ಭಜನೆ ಮಾಡಿದರು.