ಅಸ್ಸಾಂನ ಚುನಾವಣಾ ಪ್ರಚಾರದಲ್ಲಿ ಸಂಸದ ನಾಸೀರ್ ಹುಸೇನ್

ಬಳ್ಳಾರಿ ಮಾ 28 : ಅಸ್ಸಾಂ ರಾಜ್ಯದ ವಿಧಾನಸಭಾ ಚುನಾವಣೆಗಳ ನಿಮಿತ್ಯ ಅಸ್ಸಾಂನ ದಾರಂಗ್ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಬೆಂಬಲಿಸಿ ರಾಜ್ಯ ಸಭಾ ಸದಸ್ಯ . ಸೈಯದ್ ನಾಸೀರ್ ಹುಸೇನ್ ರವರು ಸಂಸದ ಅಬ್ದುಲ್ ಖಲಿಕ್ ಅವರೊಂದಿಗೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು