ಅಸ್ಪೃಶ್ಯತೆ ಜೀವಂತ:

ಇಂಡಿ ತಾಲೂಕಿನ ರೋಡಗಿ ಹಾಗೂ ಖೇಡಗಿ ಗ್ರಾಮದಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಶಾಸಕ ಯಶವಂತರಾಯ ಗೌಡ ಪಾಟೀಲರಿಗೆ ಸಾಧ್ಯವಾಗಿಲ್ಲ ಎಂದು ಬಿ ಎಸ್ ಪಿ ತಾಲೂಕ ಅಧ್ಯಕ್ಷ ನಾಗೇಶ ತಳಕೇರಿ ಆರೋಪಿಸಿದರು.