ಅಶ್ವಿನಿ ಶುಭ ಹಾರೈಕೆ

ಪುನೀತ್ ರಾಜ್‍ಕುಮಾರ್ ಅವರು ಬದುಕಿದ್ದಾಗ ಸಿನಿಮಾ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಆಗೋಮ್ಮೆ ಹೀಗೊಮ್ಮೆ ಕಾಣಿಸಿಕೊಳ್ಳುತ್ತಿದ್ದ ಅಶ್ವಿನಿ ಪುನೀತ್ ರಾಜ್‍ಕುಮಾರ್ ಇದೀಗ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಹೊಸತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.

ಬಾದಾಮಿ, ಐಹೊಳೆ, ಬಾಗಲಕೋಟೆ, ರಾಯಚೂರು, ಸಿಂಧನೂರು, ಇಳಕಲ್ಲು, ಹುಬ್ಬಳ್ಳಿ, ಬೆಂಗಳೂರಿನಲ್ಲಿ ಇರುವ ವಿಜಯ ಕರದಂಟು ಸಂಸ್ಥೆಗೂ ಅಶ್ವಿನಿ ಶುಭಕೋರಿದ್ದಾರೆ.

ಗರಡಿಮನೆ ಪೈಲ್ವಾನರ ಶಕ್ತಿ ಸಾಮಥ್ರ್ಯ ಹೆಚ್ಚಿಸಲು, ಗರ್ಭಿಣಿಯರಲ್ಲಿ ಪೌಷ್ಠಿಕಾಂಶ ಹೆಚ್ಚಿಸಲು ನೆರವಾಗಲಿದೆ, ಮಧುಮೇಹ ಯಾವುದೇ ಭಯವಿಲ್ಲದೆ ಕರದಂಡು ಸೇವಿಸಬಹುದಾಗಿದೆ.ಈ ಸಂಸ್ಥೆಗೆ ಯಶಸ್ಸು ಸಿಗಲಿ, ಸಂತೋಷ್ ಮತ್ತು ಸುನೀಲ್ ಒಳಿತಾಗಲಿ ಎಂದು ಹಾರೈಸಿದ್ಧಾರೆ.