ಅಶ್ವಿನಿ ಆನಂದ ಶರಣ್ ಗೆ ಡಾಕ್ಟರೇಟ್

ಕಲಬುರಗಿ :ಆ.8:ಜಿಲ್ಲೆಯ ಚೆಂಗಟಾ ಗ್ರಾಮದ ನಿವಾಸಿ ಅಶ್ವಿನಿ ಆನಂದ ಶರಣ್ ಅವರು ಮಂಡಿಸಿದ ಸ್ಟಡಿ ಆಫ್ ಮಲ್ಟಿ ಫ್ಲುಯೀಡ ಮಾಡಲ್ ಆಂಡ್ ಎಫ್ಫೆಕ್ಟ್ ಆಫ್ ಮ್ಯಾಗ್ನೆಟಿಕ್ ಫೀಲ್ಡ್ ಇನ್ ಎ ವರ್ಟಿಕಲ್ ಚನಲ್. ಎಂಬ ಮಹಾ ಪ್ರಬಂಧಕೆ ಶರಣಬಸವ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಅಶ್ವಿನಿ ಆನಂದ ಶರಣ ಅವರಿಗೆ ಡಾ.ಶ್ರೀದೇವಿ ಕಲ್ಯಾಣರವರು ಮಾರ್ಗದರ್ಶನ ಮಾಡಿದ್ದಾರೆ.