ಅಶಕ್ತರಿಗೆ ಕಾಂಗ್ರೆಸ್ ನೆರವು.

ಬೆಂಗಳೂರಿನ ರಾಜಾಜಿನಗರದಲ್ಲಿಂದು ಅಶಕ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಹಾರ ಕಿಟ್ ವಿತರಿಸಿದರು| ಶಿವಕುಮಾರ್ ಈ ವೇಳೆ ಮಾತನಾಡಿದರು| ಕೆಪಿಸಿಸಿ ಕಾರ್ಯಾದ್ಯಕ್ಷ ಸಲೀಂ ಅಹಮ್ಮದ್, ಪದ್ಮಾವತಿ ಇದ್ದಾರೆ