(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು29: ತಾಲೂಕಿನ ದೊಡ್ಡೂರು ಗ್ರಾಮ ಪಂಚಾಯಿತಿಗೆ ಎರಡನೆಯ ಅವಧಿಗಾಗಿ ಶುಕ್ರವಾರ ಚುನಾವಣೆ ಜರುಗಿತು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದವು.
ಅಧ್ಯಕ್ಷರಾಗಿ ಮಲ್ಲಪ್ಪ ವೈ ತೋಟದ ಮತ್ತು ಉಪಾಧ್ಯಕ್ಷರಾಗಿ ಲಕ್ಷ್ಮೀ ಈರಣ್ಣ ಅಂಗಡಿ ಆಯ್ಕೆಯಾದರು.
ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿಮಾನಿಗಳು ಸದಸ್ಯರುಗಳು ಮಾಲಾರ್ಪಣೆ ಮಾಡಿ ಅಭಿನಂದಿಸಿದರು.