ಅವಿಭಜಿತ ಬಳ್ಳಾರಿ‌ ಜಿಲ್ಲೆಯಲ್ಲಿ ಇಂದು‌1282 ಜನರಿಗೆ ಕೋವಿಡ್, 11 ಜನ ಸಾವು

ಬಳ್ಳಾರಿ ಏ 30 : ಮಹಾ ಮಾರಿ ಕೋವಿಡ್ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಇಂದು 1282. ಜನರಲ್ಲಿ‌ ಕಂಡುಬಂದಿದ್ದು 11 ಜನ‌ಸಾವನ್ನಪ್ಪಿದ್ದಾರೆ

ಇಂದು 11 ಜನ‌ ಸೇರಿ ಕಳೆದ ಆರು ದಿನದಲ್ಲಿ 87 ಜನ ಬಲಿಯಾಗಿದ್ದಾರೆ. ಈ ವರಗೆ 727 ಜನ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ

ಇಂದು 4297 ಜನರನ್ನು ಪರೀಕ್ಷೆ ಮಾಡಿದ್ದು ಅವರಲ್ಲಿ 1282 ಜನರಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು. ಇದರಿಂದಾಗಿ ಜಿಲ್ಲೆಯಲ್ಲಿ 8905 ಜನರು ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಮತ್ತು ಹೋಮ್ ಐಸೊಲೇಷನ್ ನಲ್ಲಿದ್ದಾರೆ.
ಇಂದು 312 ಜನ ಗುಣಮುಖರಾಗಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ಈ ವರಗೆ 51612 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಬಳ್ಳಾರಿಯಲ್ಲಿ 628 , ಸಂಡೂರು215 ಹೊಸಪೇಟೆ 149 ಜನರಲ್ಲಿ ಸೋಂಕು‌ ಕಾಣಿಸಿಕೊಂಡಿದೆ.