ಶಹಾಬಾದ,ಮಾ 18: ತಾಲೂಕಿನ ಅಲ್ದಿಹಾಳ ಗ್ರಾಮದ ಹಜರತ್ ಮೌಲಾಲಿ
ದರ್ಗಾದ 2ನೇ ವರ್ಷದ ಉರುಸ್ ಮಾ.20 ರಿಂದ ಆರಂಭವಾಗಲಿದೆ.
ಮಾ.20 ರಂದು ರಾತ್ರಿ 9 ಗಂಟೆಗೆ ಸಂದಲ್,21 ರಂದು ಚಿರಾಗ್ ಹಾಗೂ 22ರಂದು ಜಿಯಾರತ ಕಾರ್ಯಕ್ರಮಗಳು ಜರುಗಲಿವೆ ಎಂದು ಸಾಹೇಬ ಹಾಜಿ ಪಟೇಲ್ ಮತ್ತು ರಫೀಕ ಪಟೇಲ್ ಅವರು ತಿಳಿಸಿದ್ದಾರೆ.