ಅಲೆಮಾರಿಗಳಿಗೆ ಆಹಾರ ಧಾನ್ಯ ವಿತರಣೆ

ಬಳ್ಳಾರಿ, ಜೂ.08: ಕರ್ನಾಟಕ ಪದವೀಧರ ವೇದಿಕೆಯ ರಾಜ್ಯಾದ್ಯಕ್ಷ ಕೆ.ಕೆ.ಹಾಳ್ ಗೋವರ್ಧನ್ ಅವರು ತಾಲೂಕಿನ‌ ಮೋಕ ಗ್ರಾಮದ ಅಲೆಮಾರಿ ಬುಡಕಟ್ಟು ಜನಾಂಗದವರಿಗೆ ಕೋರೋನಾದ ಬಗ್ಗೆ ಜಾಗ್ರತೆ ಮೂಡಿಸುತ್ತ ಮಾಸ್ಕ್ ಗಳನ್ನು ಮತ್ತು ಆಹಾರದ ಕಿಟ್ ಗಳನ್ನು ವಿತರಿಸಿದ್ಧಾರೆ.