ಅಲೆಮಾರಿಗಳಿಗೆ ಆಹಾರ ಕಿಟ್ ವಿತರಣೆ..

ತುಮಕೂರಿನ ವಿವಿಧೆಡೆ ಬೀಡು ಬಿಟ್ಟಿರುವ ಅಲೆಮಾರಿ ಜನಾಂಗದವರಿಗೆ ಪೊಲೀಸ್ ಇಲಾಖೆ ವತಿಯಿಂದ ಆಹಾರ ಕಿಟ್ ಮತ್ತು ಮಾಸ್ಕ್ ಗಳನ್ನು ವಿತರಿಸಲಾಯಿತು.