ಅಲಿ ಅಬ್ಬಾಸ ಅದ್ಧೂರಿ ಜಾತ್ರಾ ಮಹೋತ್ಸವ

ಕಾಳಗಿ: ಆ.3:ತಾಲೂಕಿನ ಗೋಟೂರ ಗ್ರಾಮದಲ್ಲಿ ಕಳೆದ ವರ್ಷ ಕೋವಿಡ್-19 ಇದ್ದಿದ್ದರಿಂದ ಸರ್ಕಾರದ ಮಾರ್ಗಸೂಚಿಯಂತೆ ಮನೆಯವರ ಸಮ್ಮುಖದಲ್ಲಿಯೆ ಜಾತ್ರಾ ಗಂಧ ಮೊಹೊತ್ಸವ ನೇರವೆರಿಸಲಾಯಿತು. ಆದರೆ ಈ ವರ್ಷದ ಸರ್ಕಾರ ಕೋವಿಡ್-19, ಶರತುಗಳು ಸಡಿಲಗೊಳಿಸಿದ್ದರಿಂದ ಇದೆ ತಿಂಗಳ ಅಗಸ್ಟ್ 08-08-2022ರಂದು ಸೋಮವಾರ ಮುಂಜಾನೆ ಅಬ್ಬಾಸ ಅಲಿ ಮುತ್ಯಾ ಮನೆಯಿಂದ ಜಾಮಿಯಾ ಮಸ್‍ಜಿದ್ ಮುಖಾಂತರ ಮಧ್ಯಾಹ್ನ 1:30 ಗಂಟೆಗೆ ಮಜಾರ ಶರಿಫ ತಲುಪಿ ಗಂಧೋತ್ಸವ ನೇರವೆರಿಸಲಾಗುವುದೆಂದು ಅಲಿ ಅಬ್ಬಾಸ ಕಮಿಟಿ ಮುಖ್ಯಸ್ಥಾರದ ಇಮಾಮಸಾಬ ಕೋಹಿರ ತಿಳಿಸಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖೆಯಲ್ಲಿ ಪಾಲ್ಗೋಳ್ಳಲು ಕೊರಲಾಗಿದೆ.