ಅರ್ಚನಾ ಹಲಗೇರಿ ಅವರಿಗೆ ಪಿ.ಎಚ್.ಡಿ

ಅಥಣಿ : ನ.24:ಸ್ಥಳೀಯ ಶ್ರೀ ಕೆ ಎ ಲೋಕಾಪೂರ ಮಹಾವಿದ್ಯಾಲಯ ಎಮ್. ಕಾಂ ವಿಭಾಗದ ಸಂಯೋಜಕಿ, ಉಪನ್ಯಾಸಕಿ ಅರ್ಚನಾ ಪಿ ಹಲಗೇರಿ ಅವರಿಗೆ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಡಾಕ್ಟರ್ ಆಫ್ ಫಿಲಾಸಫಿಯನ್ನು (ಡಾಕ್ಟರೇಟ್) ಪದವಿಯನ್ನು ನೀಡಿ ಗೌರವಿಸಿದ್ದಾರೆ.
ವಾಣಿಜ್ಯಶಾಸ್ತ್ರದಲ್ಲಿ ಕಸ್ಟಮರ್ ಸ್ಯಾಟೀಸ್ ಫ್ಯಾಕ್ಷನ್ ಟುವಡ್ರ್ಸ ಬ್ಯಾಂಕಿಂಗ್ ಸರ್ವಿಸಸ್ – ಎ ಕಂಪರೇಟಿವ್ ಸ್ಟಡಿ ಆಫ್ ಪಬ್ಲಿಕ್ ಆಂಡ್ ಪ್ರೈವೇಟ್ ಸೆಕ್ಟರ್ ಬ್ಯಾಂಕ್ಸ್ ಇನ್ ಬಾಗಲಕೋಟ್ ಡಿಸ್ಟ್ರಿಕ್ಸ ಎಂಬ ವಿಷಯವನ್ನು ಡಾ ವಾಯ್ ಜಿ ಬಾಳಿಗಟ್ಟಿ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ ಪಡೆದಿದ್ದಾರೆ.