ಅರ್ಚಕರಿಗೆ ದಿನಸಿ ಕಿಟ್…

ಮಾಲೂರು ಪಟ್ಟಣದ ಶಂಕರ ನಾರಾಯಣ ಸ್ವಾಮಿ ದೇವಾಲಯ ಆವರಣದಲ್ಲಿ ಮುಜರಾಯಿ ಇಲಾಖೆ ವತಿಯಿಂದ ಅರ್ಚಕರಿಗೆ ಶಾಸಕ ಕೆ ವೈ ನಂಜೇ ಗೌಡ ಆಹಾರ ದಿನಸಿ ವಿತರಿಸಿದರು.