ಅರ್ಕಾಮ್ಯಾಕ್ಸ್ ಗೆ ಚಾಲನೆ

ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅರ್ಕಾಮಾಕ್ಸ್ ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಚಾಲನೆ ನೀಡಿದರು ಚಿತ್ರ ನಟ ರಮೇಶ್ ಅರವಿಂದ್ ನಟಿ ತಾರಾ ಸೇರಿದಂತೆ ಹಲವರು ಇದ್ದಾರೆ