ಅರಳಿದ ಹೂವುಗಳು ಟೀಸರ್ ಬಿಡುಗಡೆ

ಅರಳಿದ ಹೂವುಗಳು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವ ಕಥಾ ಹಂದರ ಹೊಂದಿರುವ  ಚಿತ್ರ ಬಿಡುಗಡೆಗೆ ಸಜ್ಜಾಗಿದೆ..

ನಿರ್ದೇಶಕ ಪುರುಷೋತ್ತಮ  ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಚಿತ್ರದುರ್ಗದಲ್ಲಿ 30 ದಿನ  ಚಿತ್ರೀಕರಣ ಮಾಡಲಾಗಿದೆ.ಜೂನ್ 9 ರಂದು ಬಿಡುಡಗಡೆ ಮಾಡುವ ಉದ್ದೇಶವಿದೆ.ಮಕ್ಕಳು ತಂದೆ ತಾಯಿಯನ್ನು ಯಾವ ರೀತಿ ನೋಡಬೇಕು ಮತ್ತು ಮಕ್ಕಳು ಎನ್ನುವ ಸಂದೇಶವಿದೆ ಎಂದರು.

ನಿರ್ಮಾಪಕ ಮಂಜುನಾಥ್ ನಾಯಕ್,  ದುಡ್ಡಿನ ಅಭಾವ ಎದುರಾಗಿ ಚಿತ್ರ ನಿಲ್ಲಿಸುವ ಸಮಯದಲ್ಲಿ ನಿರ್ದೇಶಕರು ಬೆನ್ನೆಲುಬಾಗಿ ನಿಂತು ಚಿತ್ರೀಕರಣಕ್ಕೆ ಸಹಕಾರ ನೀಡಿದ್ದಾರೆ  ಎಂದರು.

ನಟಿ ಭಾಗ್ಯಶ್ರೀ,ನಾಯಕಿ ಅಲ್ಲ. ಕಥೆಯ ನಾಯಕಿ,  ಬಡವರ ಮನೆಯಲ್ಲಿ ಹುಟ್ಟುವುದು ತಪ್ಪಲ್ಲ‌ .ಚಿತ್ರದಲ್ಲಿ ಅನುಭವಿಸುವ ಪಾತ್ರ ಎಂದು ಹೇಳಿದರು.

ಸಂಗೀತ ರಾಜ್ ಭಾಸ್ಕರ್,  ಧನಲಕ್ಷ್ಮಿ, ಸುಲೋಚನಾ,ರಂಗನಾಥ್  ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. [1:24 pm, 30/05/2023] Ramesh Sv: ಬಾಕ್ಸ್

ಕಾದಂಬರಿ ಆಧಾರಿತ ಚಿತ್ರ ಚಿತ್ರ ಮಾಡಲೆಂದೆ ತಾನು ಬರೆದಿದ್ದ ಪುಸ್ತಕವನ್ನು ಕಾದಂಬರಿಯಾಗಿ ಮುದ್ರಿಸಿದ್ದಾರೆ ನಿರ್ಮಾಪಕ ಮಂಜುನಾಥ್ ನಾಯಕ್ ಆದರೆ ಆ ಕಾದಂಬರಿ ಇನ್ನೂ ಬಿಡುಗಡೆಯಾಗಿಲ್ಲ ಅದಕ್ಕೂ ಮುನ್ನವೇ ಚಿತ್ರ ನಿರ್ಮಿಸಿದ್ದಾರೆ ಅದುವೇ ಅರಳಿದ ಹೂಗಳು. ಚಿತ್ರದುರ್ಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ಚಿತ್ರಿಕರಣ ಪೂರ್ಣಗೊಳಿಸಿದ್ದಾರೆ ಇದೀಗ ಬಿಡುಗಡೆಗೆ ಚಿತ್ರ ಸಜ್ಜಾಗಿದೆ.