ಅರಣ್ಯ ಸಚಿವರಾಗಿ ಯೋಗೇಶ್ವರ್ ಲೂಟಿ…

ಬೇರೆ ಪಕ್ಷದಿಂದ ವಲಸೆ ಬಂದು ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.ಅರಣ್ಯ ಸಚಿವರಾಗಿದ್ದಾಗ ಯೊಗೇಶ್ವರ್ ಲೂಟಿ ಹೊಡೆದಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಗಂಬೀರ ಆರೋಪ ಮಾಡಿದ್ದಾರೆ.