ಅರಣ್ಯವಲಯದಲ್ಲಿ ನರೇಗಾ ಕಾಮಗಾರಿ:

ಗುರುಮಠಕಲ್ ತಾಲೂಕು ಚಂಡರಿಕಿ ಗ್ರಾಮದ ಅರಣ್ಯ ವಲಯದಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಆರಂಭವಾದ ಕಾಮಗಾರಿಯ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮರಾಯ ಅವರು ಮಾಹಿತಿ ನೀಡಿದರು.