ಅರಜಂಬಗಾ ಗ್ರಾಮದಲ್ಲಿ ಸಂವಿಧಾನ ಶಿಲ್ಪಿಯ 133 ನೇ ಜಯಂತೋತ್ಸವ

ಕಲಬುರಗಿ :ಮೇ.2:ಜಿಲ್ಲೆಯ ಕಾಳಗಿ ತಾಲೂಕಿನ ಅರಜಂಬಗಾ ಗ್ರಾಮದಲ್ಲಿ ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಜಯಂತೋತ್ಸವ ಸಮಿತಿ ವತಿಯಿಂದ ಇಂದು ಸಂವಿಧಾನ ಶಿಲ್ಪಿ ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಅವರ 133 ನೇ ಜಯಂತೋತ್ಸವವನ್ನು ಅತಿ ವಿಜೃಂಭಣೆಯಿಂದ ಅಚರಿಸಲಾಯಿತ್ತು,

ಕಾರ್ಯಕ್ರಮದಲ್ಲಿ ರವೀಂದ್ರ S ಮುಗುಟಾ ಅಧ್ಯಕ್ಷರು ಜಯಂತೋತ್ಸವ ಸಮಿತಿ, ಪ್ರಕಾಶ ಚವ್ಹಾಣ ಗ್ರಾ ಪಂ ಅಧ್ಯಕ್ಷರು ತೆಂಗಳಿ , ನಾಗರಾಜ ಎಂ ಬೇವಿನಕಾರ ದಲಿತ ಸೇನೆ ತಾ.ಅಧ್ಯಕ್ಷರು, ಅನಂದ ಕೇಶ್ವರ ಬಿಜೆಪಿ ಯುವ ಮುಖಂಡರು ಕಾಳಗಿ, ಪ್ರದೀಪ S. ಕೊಡದೂರ ಮಾಜಿ ಜಯಂತೋತ್ಸವ ಸಮಿತಿ ಅರಜಂಬಗಾ, ಮಲಿಕಾರ್ಜುನ್ ನಂದೂರ ಮಾಜಿ ಗ್ರಾ.ಪಂ ಸದಸ್ಯರು ತೆಂಗಳಿ, ಸಂತೋಷ ಸಂಗನ್ ಎಸ್. ಡಿ. ಎಂ. ಸಿ. ಅಧ್ಯಕ್ಷರು ಅರಜಂಬಗಾ, ಶರಣು ಭಂಕಲಗಿ, ಕೂಲಿ ಸಮಾಜದ ಯುವ ಮುಖಂಡರು ಅರಜಂಬಗಾ, ಶ್ರಿದೇವಿ ಆರ್ ಮುಗುಟಾ ಗ್ರಾ.ಪಂ ಸದಸ್ಯರು ತೆಂಗಳಿ, ಸೀತರಾಮ ಭಂಕಲಗಿ ಕಾಂಗ್ರೇಸ್ ಯುವ ಮುಖಂಡರು ಅರಜಂಬಗಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.