ಅರಕೇರಾ: ಹೊಸ ವರ್ಷಾಚರಣೆ ಬಗೆ-ಬಗೆಯ ಕೇಕ್ ತಯಾರಿ

ಅರಕೇರಾ.ಡಿ.೩೧- ಹೊಸ ವರ್ಷದ ಆಗಮನದ ಹಿನ್ನೆಯಲ್ಲಿ ಅರಕೇರಾ ಪಟ್ಟಣದಲ್ಲಿ ನಾಡಗೌಡ ಕಾಂಪ್ಲೆಕ್ಸನಲ್ಲಿರುವ ನ್ಯೂ ಕೂಲ ಬೇಕರಿಯಲ್ಲಿ ಬಗೆಬಗೆಯ ಕೇಕ್ ತಯಾರಿ ಮಾಡಿ ಮಾರಾಟಕ್ಕೆ ಗ್ರಾಹಕರ ಗಮನಸೆಳೆಯುತ್ತಿವೆ ಹೊಸವರ್ಷಚರಣೆ ಕೇಕ್‌ಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿರುವ ಹಿನ್ನೆಯಲ್ಲಿ ಇಂದಿನಿಂದಲ್ಲೇ ಕೇಕ್ ತಯಾರಿಯಲ್ಲಿ ಬೇಕರಿ ಮಾಲಕರಾದ ಮೈಹಿಬೂಬ ತಯಾರಿಯಲ್ಲಿ ನಿರತರಾಗಿದ್ದು ಕಂಡು ಬಂದಿತು.
ಹೊಸ ವರ್ಷ ಆಚರಣೆ ಒಂದೇ ದಿನ ಬಾಕಿದ್ದರಿಂದ ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೇಕ್ ಆಪ್‌ಲ್ ಕೇಕ್ ಚಾಕಲೇಟ್ ಕೇಕ್ ಹನಿಕೇಕ್ ಸೇರಿದಂತೆ ನಾನಾಬಗೆ ಬಗೆಯ ಎಲ್ಲಾ ಕೇಕಗಳು ವಿವಿಧ ಬಣ್ಣ ಬಣ್ಣದ ಕೇಕ್ ತಯಾರಿ ಕಂಡುಬಂದಿತು. ಒಟ್ಟು ಕೂಲಬೇಕರಿಯಲ್ಲಿ ಸುಮಾರು ೩ ಕ್ವೀಂಟಲಗಳಷ್ಟು ಕೇಕ್ ತಯಾರಿಯಾಗಿದ್ದು ಗ್ರಾಹಕರಿಗೆ ೧ ಕೆ.ಜಿ ೨ ಕೆ.ಜಿ. ೧/೨ ಕೆ.ಜಿಯಂತೆ ಹೊಸವರ್ಷದ ಆಚರಣೆಗೆ ಗ್ರಾಹಕರಿಗೆ ಪಟ್ಟಣದಲ್ಲಿರುವ ಅತಿಥಿ ಬೇಕರಿ,ಗೋಲ್ಡನ ಬೇಕರಿ,ಬೆಂಗಳೂರು ಹಾಸನಬೇಕರಿ, ಬಸವಶ್ರೀ ಬೇಕರಿಗಳಲ್ಲಿ ವಿವಿಧ ಬಣ್ಣ ಬಣ್ಣದ ಕೇಕ್ ತಯಾರಿಸುವವಲ್ಲಿ ನಿರತರಾಗಿದ್ದಾರೆ.