ಅರಕೇರಾ ವೀರಶೈವ ಸಮಾಜದವತಿಯಿಂದ ಅಧ್ಯಕ್ಷ_ ಉಪಾಧ್ಯಕ್ಷರಿಗೆ ಸನ್ಮಾನ

ಅರಕೇರಾ,ಸೆ.೧೨-
ಅರಕೇರಾ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ಆಯ್ಕೆಯಾಗಿರುವ ಅಧ್ಯಕ್ಷರಾದ ಶ್ರೀಮತಿ ರಂಗಮ್ಮನಾಯಕ ಉಪಾಧ್ಯಕ್ಷರಾದ ಮಲ್ಲಮ್ಮ ಪರ್ಸಲ್ ಮುಖಂಡರಾದ ಕೆ.ಭಗವಂತ್ರಾಯನಾಯಕ ಜಿಲ್ಲಾ ಪ್ರಶಸ್ತಿ ಪುರುಸ್ಕೃತರಾದ ಗುರುಸ್ವಾಮಿ ಸುದ್ದಿಮೂಲ ಪತ್ರಕರ್ತರು ಅರಕೇರಾ ಇವರಿಗೆ ಪಟ್ಟಣದಲ್ಲಿನ ವೀರಶೈವ ಸಮಾಜದವತಿಯಿಂದ ಶ್ರೀ ಸೂಗೂರೇಶ್ವರ ದೇವಸ್ಥಾನದಲ್ಲಿ ಸನ್ಮಾನಕಾರ್ಯಕ್ರಮ ಹಮ್ಮೀಕೊಳ್ಳಲಾಗಿತ್ತು.
ಕಾರ್ಯಕ್ರಮದದಿವ್ಯಸಾನಿದ್ಯಮಲ್ಲಿಕಾರ್ಜುನಸ್ವಾಮಿಹಿರೇಮಠ.ನಾಗಯ್ಯಸ್ವಾಮಿಮಠಪತಿವಹಿಸಿದ್ದರು.ಕಾರ್ಯಕ್ರಮದಲ್ಲಿ ಮುಖಂಡರಾದ ಕೆ.ಭಗವಂತ್ರಾಯನಾಯಕ, ರವಿನಾಯಕ,ಬೂದೇಪ್ಪ ಪರ್ಸಲ್ ಜಿಲ್ಲಾ ಪ್ರಶಸ್ತಿ ಪುರುಸ್ಕೃತರಾದ ಗುರುಸ್ವಾಮಿ ಇವರಿಗೆ ಸಮಾಜದವತಿಯಿಂದ ಶಾಲುಹೊದಿಸಿ ಫಲ-ಪುಸ್ಪ ನೀಡಿ ಗೌರವಿಸಲಾಯಿತು.
ಸಂದರ್ಭದಲ್ಲಿ ಚಂದ್ರಶೇಖರಶೆಟ್ಟಿ ಗಂಗಯ್ಯಸ್ವಾಮಿ,ಶರಣಯ್ಯಸ್ವಾಮಿ,ಬವಸರಾಜಸ್ವಾಮಿ ಮಠಪತಿ,ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಕೆ,ವಿರೇಶಸಾಹುಕಾರ,ಜಿ,ಬೂದೇಪ್ಪಸಾಹುಕಾರ,ಸೂಗೂರೇಶ್ವರ ತಾಳಿಕೋಟಿ, ಕೆ.ಹೊಳೆಪ್ಪ.ಜಗದೀಶನಾಗೋಲಿ,ಶಿವುಕುಮಾರಮಾದ್ವರ,ಆದೇಪ್ಪಕುಂಬಾರ.ಸೂಗೂರೇಶಹೂಗಾರ,ಸೂಗಪ್ಪಕುಂಬಾರ.,ಸುರೇಶಜಾಲಹಳ್ಳಿ,ಪಂಪಣ್ಣಶೆಟ್ಟಿ ಸೇರಿದಂತೆ ವೀರಶೈವ ಸಮಾಜದವರು ಉಪಸ್ಥಿತರಿದ್ದರು.ಕಾರ್ಯಕ್ರನಿರೂಪಣೆ ಸ್ವಾಗತ ಚನ್ನಬಸವಗುಡಿ ಕೊನೆಯಲ್ಲಿ ವಂದಿಸಿದರು.