ಅರಕೇರಾ ಪತ್ರಕರ್ತ ಗುರುಸ್ವಾಮಿಬೊಮ್ಮನಾಳ ಇವರಿಗೆ “ಕೋಟೆನಾಡು ಪ್ರಶಸ್ತಿಗೆ ಆಯ್ಕೆ

ಅರಕೇರಾ,ಜು.೩೦-ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲ್ಲೂಕಾ ಘಟಕ ದೇವದುರ್ಗ ಇವರವತಿಯಿಂದ ಅತ್ಯತ್ತಮ ಗ್ರಾಮಿಣಾ ವರದಿಗಾರಿಗಾರಿಕೆ ಗುರುತಿಸಿ ತಾಲ್ಲೂಕಿನ ಅರಕೇರಾ ಗ್ರಾಮದ ಸುದ್ದಿಮೂಲ ಕನ್ನಡದಿನಪತ್ರಿಕೆಯ ಪತ್ರಕರ್ತರಾದ ಗುರುಸ್ವಾಮಿ ಬೊಮ್ಮನಾಳ ಇವರುಶ್ರೀ ರಂಗನಾಥಸಿಂಗ ಬೊಮ್ಮನಾಳ ಪ್ರಾಯೋಜಿತ”ಕೋಟೆನಾಡು ಪ್ರಶಸ್ತಿಗೆ”ಭಾಜನರಾಗಿದ್ದಾರೆ ಆಯ್ಕೆಯಾಗಿದ್ದಾರೆ.
ಇವರು ಪ್ರತಿಕೆಯಲ್ಲಿ ಸುಮಾರು ೨೦೦೭ರಿಂದ ಕನ್ನಡಪ್ರಭ,ಈಶ್ಯಾನಟೈಮ್ಸ್,ಸುದ್ದಿಮೂಲ ಕನ್ನಡ ದಿನಪತ್ರಿಕೆಯ ಪತ್ರಕರ್ತರಾಗಿ ಸೇವೆಸಲ್ಲಿಸುತ್ತ ಬಂದಿರುವ ಇವರು ಅನೇಕ ವರದಿಗಳನ್ನು ಮಾಡಿ ಗ್ರಾಮೀಣಾ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವ ವರದಿಮಾಡಿ ಈ ಭಾಗದ ಉತ್ತಮ ವರದಿಗಾರಾಗಿ ಗುರುತಿಸಿಕೊಂಡಿದ್ದಾರೆ.
ಪತ್ರಿಕೋಧ್ಯಮದಲ್ಲಿ ಸೇವೆ ಗುರುತಿಸಿ ಇವರಿಗೆ ಕರ್ನಾಟಕ ನವಚೇತನ ಕಾಲಾನೀಕೇತನ(ರಿ) ಸಾಂಸ್ಕೃತಿಕ ಸಂಘಟನಾ ಕೇಂದ್ರ ಬೆಂಗಳೂರು ಇವರಿಂದ ೨೩-೯-೨೦೧೭ ರಂದು ರಾಜ್ಯಮಟ್ಟದ ಕಂಠೀರವ ಡಾರಾಜಕುಮಾರ ಪಶಸ್ತಿ ಪಡೆದುಕೊಂಡಿದ್ದಾರೆ.
ಶ್ರೀ ರಂಗನಾಥಸಿಂಗ ಬೊಮ್ಮನಾಳ ಪ್ರಾಯೋಜಿತ”ಕೋಟೆನಾಡು ಪ್ರಶಸ್ತಿಗೆ”ಭಾಜನರಾಗಿದ್ದಾರೆ ದಿನಾಂಕ ೩೧-೭-೨೦೨೨ ರಂದು ದೇವದುರ್ಗದಲ್ಲಿ ನಡೆಯಲ್ಲಿರುವ ಪ್ರತಿಕಾ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಸಂದರ್ಭದಲ್ಲಿ ಖೇಣೆದ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿರುವ ದಿನಂದು ಪ್ರಶಸ್ತಿ ಪ್ರಧಾನ ಸ್ವೀಕರಿಸಲಿದ್ದಾರೆ.
ಈಸಂದರ್ಬಧಲ್ಲಿ ಅರಕೇರಾ ಗ್ರಾಮದಲ್ಲಿ ಗುರುಹಿರಿಯರು, ಜನಪ್ರತಿನಿಧಿಗಳು ಸಂಘ ಸಂಸ್ಥೆಗಳು ಮುಖಂಡರುಗಳು ಹಾಗೂ ಅರಕೇರಾ ಹೋಬಳಿಯ ಪತ್ರಕರ್ತರು ತಾಲ್ಲೂಕಾ ಪತ್ರಕರ್ತರ ಸಂಘ ಅಭಿನಂದಿಸಿದ್ದಾರೆ.