ಅರಕೇರಾ ಗ್ರಾಮ : ಪ್ರಧಾನಿ ನರೇಂದ್ರಮೋದಿಯವರ ಜನ್ಮದಿನಾಚರಣೆ

ಅರಕೇರಾ.ಸೆ.೧೮- ಅರಕೇರಾ ಪಟ್ಟಣದಲ್ಲಿನ ಶಾಸಕ ಕೆ.ಶಿವನಗೌಡನಾಯರವರ ನಿವಾಸದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಜನ್ಮದಿನಾಚರಣೆಯನ್ನು ಆಚರಣೆಮಾಡಲಾಯಿತು ಜನ್ಮದಿನಾಚರಣೆಯ ಅಂಗವಾಗಿ ಬಿಜೆಪಿ ಹಿರಿಯ ಮುಖಂಡರಾದ ಕೆ.ಅನಂತರಾಜನಾಯಕರವರು ಕೇಕ್ ಕತ್ತರಿಸಿ ಬಿಜೆಪಿ ಕಾರ್ಯಕರ್ತರಿಗೆ ಸಹಿ ಹಂಚಿದರು.ನಂತರ ಮಾತನಾಡಿದ ಅವರು ಇಡೀ ಪ್ರಪಂಚವೇ ದೇಶದತ್ತ ನೋಡುವಂತೆ ಮಾಡಿದಂತಹ ದೇಶದ ಹೆಮ್ಮಯ ಪ್ರಧಾನಿ ಮೋಧಿಜಿಯವರು ದೇಶವನ್ನು ಅಭಿವೃದ್ದಿಯತ್ತ ಕೊಂಡೊಯುತ್ತಿದ್ದಾರೆ .ದೇಶದ ಬಗ್ಗೆ ಚಿಂಚಿಸುತ್ತಿರುವ ಪ್ರಧಾನಿ ಮಂತ್ರಿ ನರೇಂದ್ರಮೋದಿಜಿಯವರು ಇನ್ನೂ ನೂರಾರು ವರ್ಷಗಳ ಕಾಲ ದೇಶ ಮುನ್ನಡೆಯುವ ಶಕ್ತಿ ಆ ಭಗವಂತ ಶಕ್ತಿಯನ್ನು ಕೊಡಲಿ ಎಂದರು.
ಸಂದರ್ಭದಲ್ಲಿ ರಾಚಯ್ಯಸ್ವಾಮಿ ಮಠಪತಿ .ಯುವ ಮುಖಂಡರಾದ ಕೆ.ಭಗವಂತ್ರಾಯನಾಯಕ.ಬಾಷಾಸಾಬ ವೈಲ್ಡಿಂಗ್. ರಾಘವೇಂದ್ರನಾಯಕ ಪೋಲಿಸ್ ಪಾಟೀಲ್,ನಾಗರಾಜನಾಯಕಕರ್ನಾಳಶರಣಬಸವನಾಗೋಲಿ,ರವಿನಾಯಕ,ವಿಶ್ವನಾಥಹೊಸಮನಿ.ವೆಂಕಟೇಶನಾಯಕಕರ್ನಾಳ,ಶಿವುಕುಮಾರಬಳೆ.ಬೀಮಣ್ಣನಾಯಕಕೋಣಚಪಳ್ಳಿ. ವಿರೇಶಬೇರಿ,ಅಮರೇಶನಾಯಕ ಕುರ್ಲೆಮಸ್ಕಿ ಹಾಗೂ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.