ಅರಕೇರಾದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಧ್ವಜಾರೋಹಣ

ಅರಕೇರಾ.ಸೆ.೧೮-ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ಧ್ವಜಾರೋಹಣ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ ಕಾರ್ಯಲಯದಲ್ಲಿ ದ್ವಜರೋಹಣವನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಭಗಮ್ಮ ಮುದಕಪ್ಪ ಮೇಣಸಿನಕಾಯಿ ದ್ವಜಾರೋಹಣ ನೇರವೆರಿಸಿದರು. ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಬೂದೇಪ್ಪಯಾದವ ಉಪಾಧ್ಯಕ್ಷರಾದ ಸಿದ್ದಪ್ಪ ಪೈಕಾರ ಸರ್ವಸದಸ್ಯರುಗಳು ಭಾಗವಹಿಸಿದ್ದರು.
ಅರಕೇರಾ ಗ್ರಾಮದ ವಿವಿಧ ಸರಕಾರಿ ,ಖಾಸಗಿ ಕವೇರಿಗಳಲ್ಲಿ ನಾಡಕಾರ್ಯಲಯದಲ್ಲಿ ಉಪತಹಶಿಲ್ದಾರ ಶ್ರೀ ಸೂಗೂರೇಶ್ವರ ಯುವ ಸಂಘದಲ್ಲಿ ನಾಡಕಾರ್ಯಲಯ.ಸಮುದಾಯ ಆರೋಗ್ಯ ಕೇಂದ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಜಾವಿಧ್ ಆರ್ ಚಿಂಚೋಳಿಕರ್‌ಶ್ರೀ ಸಿದ್ದಯ್ಯ ಹವಲ್ದಾರ ಸರಕಾರಿ ಪ್ರೌಢಶಾಲೆಯಲ್ಲಿ ಕೆ.ಅನಂತರಾಜನಾಯಕ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶೇಖರಪ್ಪಗೌಡಮಾಲಿಪಾಟೀಲ್ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ಕರಿಂಸಾಬ ಆದರ್ಶ ವಿದ್ಯಾಲಯದಲ್ಲಿ ಸೂಗೂರೇಶ್ವರ ಎಸ್ ಗುಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಲಿಗೌಡರಓಣೆಯಲ್ಲಿ ಹನುಮಯ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಎಣ್ಣೆ ಬೀಜ ಬೇಳೆಗಾರರ ಸಂಘ ಅಂಚೆ ಕಛೇರಿ ಶ್ರೀಶಾರದಾ ವಿದ್ಯಸಂಸ್ಥೆಯಲ್ಲಿ ಚನ್ನಪ್ಪ ಪೈಕಾರ.ಶ್ರೀ ಭಾಗ್ಯವಂತಿ ಮಹಿಳಾ ಸಹಕಾರಿ ಬ್ಯಾಂಕ್ ನಲ್ಲಿ ಶ್ರೀದೇವಿರಾಜಶೇಖರನಾಯಕ ವಿನಾಯಕ ಶಾಲೆ ಸ್ಪಂದನ ಸೀರಿ ಬ್ಯಾಂಕಿನಲ್ಲಿ ಕಲ್ಪವೃಕ್ಷ ಬ್ಯಾಂಕ್ ಕೆ.ಹನುಮಂತ್ರಾಯನಗರ .ಬಿಸಿಎಂ.ವಸತಿನಿಲಯ.ಪರಿಶಿಷ್ಟಜಾತಿ ಪರಿಶಿಷ್ಟಪಂಗಡದವರ ಬಾಲಕಿಯರ, ಬಾಲಕರ, ಕಾಲೇಜು ವಸತಿ ನಿಲಯಗಳಲ್ಲಿ ರೈತ ಸಂಪರ್ಕ ಕೇಂದ್ರ ಪಶುಆಸ್ಪತ್ರೆ. ವಾಲ್ಮೀಕಿ ಯುವಕ ಸಂಘದಲ್ಲಿ ಸೇರಿದಂತೆ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಧ್ವಜಾರೋಹಣ ಕಾರ್ಯಕ್ರಮ ನೇರವೆರಿಸಲಾಯಿತು.