ಅಯ್ಯಪ್ಪಸ್ವಾಮಿಯ ಭಕ್ತಿಭಾವದ ಮಂಡಲಪೂಜೆ

ಹಿರಿಯೂರು.ಡಿ.28: ನಗರದ ಲಕ್ಕವ್ವನಹಳ್ಳಿ ರಸ್ತೆ ಬಳಿ ಇರುವ ಶಬರಿಮಲೈ  ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ  ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿ ವತಿಯಿಂದ ಮಂಡಲ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ  18 ಮೆಟ್ಟಿಲುಗಳ ಮೇಲೆ ಕಣ್ಮನ ಸೆಳೆವ ದೀಪ ಬೆಳಗಿಸಲಾಗಿತ್ತು.  ಮಹಿಳೆಯರು ಮಕ್ಕಳಿಂದ ಪಣತೆ ಜ್ಯೋತಿ  ಬೆಳಗಿಸಲಾಯಿತು ದೇವಾಲಯದ ಗುರುಸ್ವಾಮಿಯವರಾದ ಶ್ರೀಸದಾನಂದ ಸ್ವಾಮಿಯವರಿಂದ  ಶ್ರೀಅಯ್ಯಪ್ಪಸ್ವಾಮಿಗೆ ಪುಷ್ಪಾರ್ಚನೆ ವಿಭೂತಿ ಅರ್ಚನೆ ಅಭಿಷೇಕ ಮಹಾ ಮಂಗಳಾರತಿ ವೈಭವದ ಮೆರವಣಿಗೆ ನಡೆಯಿತು ನಂತರ ಸ್ವಾಮಿಯ ಸನ್ನಿಧಾನದಲ್ಲಿ ಅನ್ನದಾಸೋಹ ಕಾರ್ಯಕ್ರಮ ನಡೆಯಿತು ನಗರದ ಸಾವಿರಾರು ಜ