ಅಮೃತ ಕಳಶ ಯಾತ್ರೆ ಅಭಿಯಾನ:

ಗುರುಮಠಕಲ್ ತಾಲೂಕು ಪಂಚಾಯತಿ ಆವರಣದಲ್ಲಿ ಅಜಾದಿಕಾ ಅಮೃತ ಮಹೋತ್ಸವ ಅಂಗವಾಗಿ ನನ್ನ ಮಣ್ಣು ನನ್ನ ದೇಶ ಅಮೃತ ಕಳಶ ಯಾತ್ರೆ ಅಭಿಯಾನ ದಲ್ಲಿ ಶಾಸಕ ಶರಣಗೌಡ ಕಂದಕೂರ ಭಾಗಿಯಾದರು. ತಾಲೂಕು ಪಂಚಾಯತ್ ಇಒ ಶಾಮಸುಂದರ ಕಾದ್ರೊಳ್ಳಿ ಸೇರಿ ಹಲವರಿದ್ದರು.