ಅಮೂಲ್ ಪ್ರವೇಶಕ್ಕೆ ವಿರೋದ

ಗುಜರಾತ್ ನ ಅಮೂಲ್ ನೊಂದಿಗೆ ನಂದಿನಿ ವಿಲೀನ ಮಾಡುವ ಪ್ರಕ್ರಿಯೆ ವಿರೋಧಿಸಿ ರಕ್ಷಣಾ ವೇದಿಕೆ ಸದಸ್ಯರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು