ಅಮಾವಾಸ್ಯೆ ಪ್ರಯುಕ್ತ ಹರಿದು ಬಂದ ಭಕ್ತ ಸಾಗರ


ಸಂಜೆವಾಣಿ ವಾರ್ತೆ
ಕೊಟ್ಟೂರು,ಜು,28-  ನಾಗರ ಪಂಚಮಿ ಮತ್ತು ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆಸಲ್ಲಿಸಲಾಯಿತು ನಾಡಿನ ಆರಾಧ್ಯದೈವ ಶ್ರೀ ಗುರು ಕೊಟ್ಟೂರೇಶ್ವರದರ್ಶನಕ್ಕೆ ಸುತ್ತಮುತ್ತಲಿನ ಭಕ್ತಾದಿಗಳು  ಆಗಮಿಸಿ ಬೆಳಗಿನ ಜಾವ 5 ಗಂಟೆಗೆ ಸರತಿ ಸಾಲಿನಲ್ಲಿನಿಂತು ಹೂವು ಹಣ್ಣು ಸಮರ್ಪಿಸಿ‌ ಭಕ್ತಿಯನ್ನು ತೋರಿ  ಶ್ರೀ ಗುರು ಕೊಟ್ಟೂರೇಶ್ವರಸ್ವಾಮಿ ಕೃಪೆಗೆ ಪಾತ್ರರಾದರು..

Attachments area