ಅಮರೇಶಸ್ವಾಮಿ ನಿಧನ

ದೇವದುರ್ಗ.ಜ.೫- ತಾಲೂಕಿನ ಅರಕೇರಾ ಗ್ರಾಮದ ಅಮರೇಶಸ್ವಾಮಿ ಮಾಗುರುಮಠ ಸಿರವಾರ (೭೦) ಮಂಗಳವಾರ ಬೆಳಗ್ಗೆ ನಿಧನರಾದರು. ಮೃತರು ಪತ್ನಿ, ಒಬ್ಬ ಪುತ್ರಿ, ಒಬ್ಬ ಪುತ್ರ, ಅಪಾರ ಬಂಧು ಬಳಗ ಹಾಗೂ ಶಿಷ್ಯ ಬಳಗ ಹೊಂದಿದ್ದರು. ಮಧ್ಯಾಹ್ನ ಅರಕೇರಾದಲ್ಲಿ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

೦೫-ಡಿವಿಡಿ-೨