ಅಮರಗೋಳ: ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ


ಹುಬ್ಬಳ್ಳಿ,ಜೂ.29: ದೇಶದ ಐಕ್ಯತೆ, ಸಹೋದರತ್ವ ಇನ್ನಷ್ಟು ಗಟ್ಟಿಗೊಳಿಸು, ಮಳೆ ಬೆಳೆ ಸಮೃದ್ಧವಾಗಿ ಬರಿಸುಎಂದುಧರ್ಮಗುರು ಶೌಕತ್ ಅಲಿ ಮುಲ್ಲಾ ಪ್ರಾರ್ಥಿಸಿದರು.
ಅವರು ಅಮರಗೋಳದ ಈದ್ಗಾದಲ್ಲಿಬಕ್ರೀದ ಹಬ್ಬದ ನಿಮಿತ್ತಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಸಾವಿರಾರು ಮುಸ್ಲಿಂ ಭಾಂದವರು ಶ್ರದ್ಧಾ-ಭಕ್ತಿಯಿಂದ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ಪ್ರಾರ್ಥನೆಯಲ್ಲಿ ಅಮರಗೋಳ ಮುಸ್ಲಿಂ ಸಮಾಜದಅಧ್ಯಕ್ಷರಾದದಾದಾಪೀರದರ್ಗಾದ, ಮಾಬುಸಾಬ ನದಾಫ್.ರಪೀಕದರ್ಗಾದ ನಜೀರಅಹ್ಮದಕೋಲಕಾರ. ಖಾಸೀಮ ದರಗಾದ.ಎಸ್ ಎ ಮುಲ್ಲಾ.ಅಬ್ಬಾಸಅಲಿ ಮುಲ್ಲಾ.ಖಾದೀರದರಗಾದ.ಬಾಬಾಜಾನ ಅರಳಿಕಟ್ಟಿ. ಹಜರತಅಲಿ ಮುಲ್ಲಾ. ರಾಜೇಸಾಬ ಮುಳ್ಳೂರ.ರಾಯಸಾಬ ದರಗಾದ.ಬಾಬುಸಾಬ ಗುಂಡೂರ.ಮಹ್ಮದಸಾಬ ನದಾಫ್. ಬುಡ್ಡೆಸಾಬ ಕಲ್ಲೂರ. ಎಂ ಎ ಮುಲ್ಲಾನವರ.ಎಂ ಎಚ್ ಖಾನಸಾಬವಾಲೇ.ನಾಯಕನೂರ.ಅಲ್ಲಾಭಕ್ಷಅಪ್ಪಾಖಾನವರ.ಇಸಾಕ ಧರಗಾದ.ಎ ಎಚ್ ಖಾಸೀಮನವರ.ಮಹ್ಮದ ಪಟೇಲ್ ಹಾಗೂ ಎಲ್ಲ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.