ಅಭ್ಯರ್ಥಿ ನಿಷ್ಟಿ ರುದ್ರಪ್ಪ ಮತಯಾಚನೆ

(ಸಂಜೆವಾಣಿ ವಾರ್ತೆ)
ಬಳ್ಳಾರಿ ನ 12 : ನಗರದ ವಿವಿಧ ಪ್ರದೇಶದಲ್ಲಿ ಸಂಚರಿಸಿದ ಕಸಾಪ ಚುನಾವಣೆಯ ಜಿಲ್ಲಾ ಅಧ್ಯಕ್ಷ ಸ್ಥಾನದ ಸ್ಪರ್ಧಿ ನಿಷ್ಠಿ ರುದ್ರಪ್ಪ ಅವರು ತಮ್ಮ ಬೆಂಬಲಿಗರೊಂದಿಗೆ ತಮಗೆ ಮತ ನೀಡಿ ಆಯ್ಕೆ ಮಾಡುವಂತೆ ಮನವಿ‌ ಮಾಡಿದರು.
ಈಗಾಗಲೇ ಎರೆಡು ಬಾರಿ ಆಯ್ಕೆಯಾಗಿ‌ ಪರಿಷತ್ತಿನಲ್ಲಿ ಮಾಡಿದ ಕಾರ್ಯಗಳನ್ನು ಪರಿಗಣಿಸಿ ಮತ ನೀಡಿ ಎಂದು ಅವರು ಮನವಿ‌ಮಾಡಿದ್ದಾರೆ.