ಅಭಿವೃದ್ಧಿ ಕೆಎನ್‌ಆರ್ ಗುರಿ…

ಮಧುಗಿರಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಕೆ.ಎನ್. ರಾಜಣ್ಣನವರ ಗುರಿಯಾಗಿದೆ ಎಂದು ಕ್ರಿಬ್ಕೋ ನಿರ್ದೇಶಕ ಆರ್. ರಾಜೇಂದ್ರ ಹೇಳಿದರು.