ರಾಯಚೂರು,ಏ.೨೬- ತುಂಟಾಪುರು ಮಾಸದೊಡ್ಡಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ದದ್ದಲ್ ಬಸನಗೌಡ ಅವರು ಶಾಸಕರಾಗಿ ಮಾಡಿದಂತ ಅಭಿವೃದ್ಧಿ ಕಾರ್ಯಗಳನ್ನು ತೆಗೆದುಕೊಂಡು ಜನರ ಹತ್ತಿರ ಮತವನ್ನು ಕೇಳು ದ್ದೇವೆ ಐದು ವರ್ಷ ಜನರಿಗಾಗಿ ದುಡಿದಿದ್ದಾರೆ ಅವರಿಗೆ ಅಭಿವೃದ್ಧಿ ಕಾರ್ಯ ನೋಡಿ ಮತ ನೀಡಿ ಅಂತ ಜನರ ಹತ್ತಿರ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ದದ್ದಲ್ ಬಸವನಗೌಡ ಅವರಿಗೆ ಮತವನ್ನು ಹಾಕಿ ಅಂತ ಪ್ರಚಾರ ಮಾಡುತ್ತಿದ್ದೇವೆ ಎಂದು ಶಶಿಕಲಾ ಭೀಮರಾಯ ಪ್ರಚಾರದ ವೇಳೆ ತಿಳಿಸಿದರು.
ನಮ್ಮ ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಹಾಗೂ ಶಾಸಕರ ಅಭಿವೃದ್ಧಿ ಮೆಚ್ಚಿ. ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ ಮಲ್ಲಪ್ಪ. ನಿಂಗನ್ ಖಾನ್ ದೊಡ್ಡಿ .ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ನೂರಾರು ಜನ ಹಾಗೂ ಊರಿನ ಯುವಕರು ಸೇರ್ಪಡೆ ಆಗಿದ್ದಾರೆ ಮಾಸ್ ದೊಡ್ಡಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ನರಸಿಂಹ ಹಾಗೂ ತ್ರಿಶೂಲ್ ದದ್ದಲ್ ಬಸನಗೌಡ ಶಶಿಕಲಾ ಭೀಮರಾಯ ನರಸಿಂಹಲು ವೀರೇಶ್ ಉದಯ ಜೊತೆಗೆ ಆಂಜನೇಯ ಆಂಜನೇಯ ಪೂರ್ತಿ ಪ್ಲೇ ಬಸಪ್ಪ ಊರಿನ ಹಿರಿಯರು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಯುವ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.