ಅಭಿವೃದ್ಧಿಯ ಕನಸಿಗೆ ಹೊಸ ರೆಕ್ಕೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಇಂದು ಲೋಕಾರ್ಪಣೆಗೊಂಡ ಸುಸಜ್ಜಿತವಾದ ಶಿವಮೊಗ್ಗದ ವಿಮಾನ ನಿಲ್ದಾಣದ ಒಳಾಂಗಣದ ಅದ್ಭುತ ನೋಟದ ವಿಡಿಯೋವನ್ನು ಸಂಸದ ಬಿ.ವೈ. ರಾಘವೇಂದ್ರ ಅವರು ತಮ್ಮ ಟ್ವಿಟರ್ ಖಾತೆ ಹಂಚಿಕೊಂಡು, ಅದಕ್ಕೆ ಅಭಿವೃದ್ಧಿಯ ಕನಸಿಗೆ ಹೊಸ ರೆಕ್ಕೆ ಎಂದು ಶೀರ್ಷಿಕೆ ಬರೆದಿದ್ದಾರೆ.