ಅಭಿಯಾನಕ್ಕೆ ಚಾಲನೆ

ಮಹಾರಾಣಿ ಕಸ್ಲರ್ ನಲ್ಲಿ ಆಯೋಜಿಸಿದ್ದ ಉದ್ಯೋಗ ಮತ್ತು ನೇಮಕಾತಿ ಅಭಿಯಾನವನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ‌.ಸಿ ಸುಧಾಕರ್ ಉದ್ಗಾಟಿಸಿದರು