ಅಭಿಮಾನಿಗೆ ಅಭಿನಂದನೆ ಸಲ್ಲಿಸಿದ ಅಪ್ಪು


ರಾಯಚೂರು.ಜೂ.೧.ಸಿರವಾರ ಹಾಗೂ ರಾಯಚೂರಿನಲ್ಲಿ ರಾಜವಂಶ ಅಭಿಮಾನಿಗಳ ಸಂಘ ಮಾಡುತ್ತಿರುವ ಸಮಾಜ ಸೇವೆಯನ್ನು ಗುರುತಿಸಿ ನಟ ಪುನೀತ್ ರಾಜಕುಮಾರ ಅವರು ಅಭಿನಂದನೆ ಸಲ್ಲಿಸಿದರು.
ಸುಮಾರು ದಿನಗಳಿಂದ ರಾಜವಂಶ ಅಭಿಮಾನಿ ಸಂಘದಿಂದ ನಿರಂತರವಾಗಿ ಸಮಾಜ ಸೇವೆ ಮಾಡುತ್ತಿದ್ದ ನಾರಬಂಡಿ ಗ್ರಾಮದ ಪ್ರಕಾಶ್ ಹಾಗೂ ಸಂಘಡಿಗರಿಂದ ಅಲವರು ಸಮಾಜ ಸೇವೆಯನ್ನು ಸಲ್ಲಿಸಿದ್ದು ನಿಮಗೆ ಪ್ರೀತಿಯ ಅಭಿನಂದನೆಗಳು ಎಂದು ನಟ ಪುನೀತ್ ರಾಜಕುಮಾರ್ ಅವರು ವಿಡಿಯೋ ಮೂಲಕ ತಿಳಿಸಿದರು.