ಅಭಿಮಾನಿಗಳಿಂದ ಯಶ್ ಜನ್ಮದಿನ ಆಚರಣೆ


ಮುನವಳ್ಳಿ,ಜ.10: ಪಟ್ಟಣದ ಶ್ರೀ ವ್ಹಿ.ಪಿ ಜೇವೂರ ಸ್ಮಾರಕ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಚಿತ್ರ ನಟ ಯಶ್ ಅವರ 37 ನೇ ಹುಟ್ಟು ಹಬ್ಬದ ನಿಮಿತ್ತವಾಗಿ ಯಶ್ ಅಭಿಮಾನಿ ಬಳಗದವರಿಂದ ಕಿವುಡ ಮತ್ತು ಮೂಕ ಮಕ್ಕಳಿಗೆ ಜೊತೆಗ ಸಿಹಿ ಹಂಚುವ ಮೂಲಕ ಅವರ ಹುಟ್ಟು ಹಬ್ಬ ಆಚರಿಸಿದರು.
ಪಂಚು ಹುಲಿ, ರಾಜು ತೊರಗಲ್ಲ, ಅಭಿ ಸೊಪಡ್ಲ, ಇತರರು ಮಾತನಾಡಿದರು ಸಂಜು ಜಂಬಗಿ, ಪ್ರದೀಪ ಮಾವಿನಕಟ್ಟಿ, ಯಲ್ಲಪ್ಪಾ ಬಿಕ್ಕನಗೌಡ್ರ, ಮಕಬುಲ್ ವಟ್ನಾಳ, ಚೇತನ ಚಿಕ್ಕುಂಬಿ, ಬೀಮಶಿ ಕಾಮಣ್ಣವರ, ಉಮೇಶ ಮಡಿವಾಳರ, ಪಕ್ಕಿರಪ್ಪ ಮಾದರ, ಅಜಯ ಕಂಬನ್ನವರ, ಶಾಲೆಯ ಶಿಕ್ಷಕರಾದ ಶಿವು ಕಾಟೆ, ವೀರು ಕಳಸನ್ನವರ, ಮಹೇಶ ಜಂಬಗಿ, ಮಂಜುನಾಥ ಮಾವಿನಕಟ್ಟಿ, ಇತರರು ಉಪಸ್ಥಿತರಿದ್ದರು.