ಅಪ್ಪು ಜನ್ಮದಿನ ರಕ್ತದಾನ ಶಿಬಿರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.18: ಕರ್ನಾಟಕ ರತ್ನ ಅಪ್ಪು ಅವರ ಜನ್ಮದಿನದ ಅಂಗವಾಗಿ ನಿನ್ನೆ ನಗರದ ನಲ್ಲ ಚೆರುವು ಪ್ರದೇಶದಲ್ಲಿನ ಪುನೀತ್ ಪುತ್ಥಳಿಗೆ ಪುಷ್ಪ ಮಾಲೆ ಅರ್ಪಿಸಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿತ್ತು.
100ಕ್ಕೂ ಹೆಚ್ಚೂ ಜನ ರಕ್ತದಾನ ಮಾಡಿ ಮಾಡಿದರು
ನಗರದ ಶಾಸಕ ಜಿ. ಸೋಮಶಖರ ರೆಡ್ಡಿ,  ಬುಡಾ ಅಧ್ಯಕ್ಷ ಎಸ್ ಮಾರುತಿ ಪ್ರಸಾದ್, ಮಹಾ ನಗರ ಪಾಲಿಕೆ ಸದಸ್ಯರು ಶ್ರೀನಿವಾಸ್ ಮೋತ್ಕರ್, ಇಬ್ರಾಹಿಂ ಬಾಬು ಬಿಜೆಪಿ ನಗರ ಪ್ರದಾನ ಕಾರ್ಯದರ್ಶಿ ಕೆ. ರಾಮಂಜೀನಿ ಮುತ್ತು ರಾಜ್ ಅಭಿಮಾನ ಬಳಗದವರು ಪಾಲ್ಗೊಂಡಿದ್ದರು.