ಅಪಾರ ಪ್ರಮಾಣದ ವಸ್ತು ವಶ

ಅಂತರಾಜ್ಯ ಕಳ್ಳರನ್ನು ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು ವಶಪಡಿಸಿಕೊಂಡಿರುವ ಅಪಾರ ಪ್ರಮಾಣದ ವಸ್ತುಗಳನ್ನ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್. ಡಿಸಿಪಿ ಶಿವ ಪ್ರಕಾಶ್ ,ದೇವರಾಜ್ ಮತ್ತಿತರು ಪರಿಶೀಲಿಸಿ ಮಾಹಿತಿ ನೀಡಿದರಿ ಎಸಿಪಿ ಮನೋಜ್ ಮತ್ತಿತರಿದ್ದಾರೆ