ಅಪಾರ ಪ್ರಮಾಣದ ನಗದು ವಶ

ರಾಜ ರಾಜೇಶ್ವರಿ ನಗರ ಪೊಲೀಸರು 44 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದು ನಗರ ಪೊಲೀಸ್ ಆಯುಕ್ತ ದಯಾನಂದ್ ವೀಕ್ಷಿಸಿ ಮಾಹಿತಿ ನೀಡಿದರು