ಅಪಾರ ಪ್ರಮಯ ಚಿನ್ನಾಭರಣ ವಶ

ಕೆಆರ್ ಪುರಂ ಪೊಲೀಸರು ವಶಪಡಿಸಿಕೊಂಡ ಸುಮಾರು 1.5 ಕೋಟಿಗೂ ಮಿಗಿಲಾದ ಅಪಾರ ಪ್ರಮಾಣ ಚಿನ್ನಾಭರಣ ಮತ್ತು ಮಾದಕ ವಸ್ತುಗಳನ್ನು ನಗರ ಪೊಲೀಸ್ ಆಯುಕ್ತ ದಯಾನಂದ ವೀಕ್ಷಿಸಿದರು