ಅಪಾರ ಅನುಭವದ ಗಣಿತ ಪಾಠ:

ಗುರುಮಠಕಲ್ ತಾಲೂಕಿನ ಚಂಡರಿಕಿ ಸರಕಾರಿ ಪ್ರೌಢ ಶಾಲೆ ಆರಂಭದ ೧೯೮೪ ರಲ್ಲಿ ಗಣಿತದ ಪ್ರತಿಭಾನ್ವಿತ ಶಿಕ್ಷಕರಾಗಿದ್ದ ಎನ್ ವೈ ಡಿ ಅವರು ಗಣಿತ ವಿಷಯದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ತಮ್ಮ ಅಪಾರ ಅನುಭವ ಹಂಚಿಕೊಂಡರು.