ಅಪರಿಚಿತ ವ್ಯಕ್ತಿ ಬರ್ಬರ ಹತ್ಯೆ

ವಿಜಯಪುರ:ಡಿ.3:ಅಪರಿಚಿತ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಬರ್ಬರ ಹತ್ಯೆ ಮಾಡಿದ ಘಟನೆ ನಗರದ ಕೆಎಚ್ ಬಿ ಕಾಲನಿಯಲ್ಲಿ ನಡೆದಿದೆ.

ದುಷ್ಕರ್ಮಿಗಳು ಅಪರಿಚಿತ ವ್ಯಕ್ತಿಯ ದೇಹವನ್ನು ಎರಡು ತುಂಡಾಗಿ ಬರ್ಬರವಾಗಿ ಕತ್ತರಿಸಿದ್ದಾರೆ. ಹೋಂ ಗಾರ್ಡ ಬಟ್ಟೆಯಲ್ಲಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಜಲನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.