ಅಪಘಾತದಲ್ಲಿ ಸಾಹಿತಿ ಬಿರಾದಾರ ಸಾವು

ವಿಜಯಪುರ: ಜೂ.9:ಅಪಘಾತದಲ್ಲಿ ಗಾಯಗೊಂಡಿದ್ದ ಸಾಹಿತಿ ಚಿಕಿತ್ಸೆಫಲಕಾರಿಯಾಗದೇ ಅಸುನೀಗಿರುವ ಘಟನೆ ವಿಜಯಪುರ ನಗರಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ನಡೆದಿದೆ. 40 ವರ್ಷದರಾಜೇಂದ್ರಕುಮಾರ ಬಿರಾದಾರ ಮೃತಪಟ್ಟಿರುವ ದುರ್ದೈವಿ. ಇನಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ನೀರಿನ ಟ್ಯಾಂಕ್‍ನಲ್ಲಿ 1)ಬಿದ್ದು ಗಾಯಗೊಂಡಿದರು. ಆದ್ರೆ, ಆಸ್ಪತ್ರೆಯಲ್ಲಿ ಚಿಕಿತ್ಸೆಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಿಜಯಪುರ ಸಂಚಾರಿ ಪೆÇಲೀಸಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.