ಅನ್ ಲೈನ್ ಮೂಲಕ ಪ್ರತಿಭಟನೆ

ಸಿರವಾರ.ಜೂ೨-ರೀ ಪಬ್ಲಿಕ್ ಪಾಟಿ೯ ಕನಾ೯ಟಕ ರಾಜ್ಯಾಧ್ಯಕ್ಷರಾದ ಆರ್.ಮೋಹನ್ ರಾಜ್ ಆದೇಶದ ಮೇರೆಗೆ ಖPI-ಏಚಿಡಿಟಿಚಿಣಚಿಞ ರೀ ಪಬ್ಲಿಕ್ ಪಾಟಿ೯ ಕನಾ೯ಟಕ ಜಿಲ್ಲಾ ತಾಲೂಕು ಸಿರವಾರ ವತಿಯಿಂದ ಆನ್ ಲೈನ್ ಮೂಲಕ ಪ್ರತಿಭಟನೆ ಮಾಡುವ ಮೂಲಕ ಆಳುವವರೆ ಕೋರೋನ ತಂದವರೂ ನೀವೆ.
ಲಕ್ಷಾಂತರ ಜನರನ್ನು ಕೊಂದವರು ನೀವೆ!ಎಂದು ಘೋಷಣೆ ಕೂಗೂತಾ ಪ್ರತಿಭಟನೆ ಮಾಡಿದರು.
ರಾಜ್ಯ ಸರ್ಕಾರದ ವಿರುದ್ಧ ಈ ನಿಮ್ಮ ಕಪಟ ಪ್ಯಾಕೇಜ್ ಹಿಂಪಡೆದು ಎಲ್ಲಾ ಜನರಿಗೂ ಜೀವನದ ಉದ್ಯೋಗ ಖಾತ್ರಿ ಕೊಡಿ. ಎಲ್ಲಾ ರೈತ ಕೂಲಿಕಾರರಿಗೆ ಪ್ರತಿ ತಿಂಗಳಿಗೆ ಆಹಾರ ಪದಾರ್ಥಗಳು ಹಾಗೂ ಕೈ ಖರ್ಚುಗೆ ೫೦೦೦ ರೂ ನೀಡಿ. ಸಾವ೯ತ್ರಿಕ ಉಚಿತ ಲಸಿಕೆ ಔಷಧಿ ಚಿಕಿತ್ಸೆಗಾಗಿ,ಕೋವಿಡ್ ಮುಂಚೂಣಿ ಕಾಯ೯ಕತ೯ರಿಗೆ ಸೂಕ್ತ ರಕ್ಷಣೆಗಾಗಿ,ರಾಜ್ಯ ಬಿಜೆಪಿ ಸರಕಾರದ ಕೋವಿಡ್ ಕಪಟ ಪರಿಹಾರ ವಿರುದ್ಧ ಪ್ರತಿಭಟನೆ ಮಾಡಲಾಗಿದೆ.
ಎಲ್ಲಾ ಕಾಮಿ೯ಕ ಹಾಗೂ ನೌಕರರಿಗೆ ಸಿಂಪಿ ಸಂಬಳ ಕೊಡಿ.ಕೋರೋನಾ ಕಟ್ಟಿ ಹಾಕುವ ತನಕ ಎಲ್ಲಾ ಮಂದಿರಾ.ಮಸೀದಿ.ಚಚ೯ಗಳನ್ನು.ಕೋರೋನಾ ಕೇರ್ ಸೆಂಟರಗಳನ್ನಾಗಿ.ಮಾಡಿ.ಕೋರೋನಾ ಕಟ್ಟಿ ಹಾಕುವ ತನಕ ಎಲ್ಲಾ ಆಸ್ಪತ್ರೆಗಳನ್ನು ರಾಷ್ಟ್ರೀಕರಣ ಮಾಡಿ. ಮನೆ ಮನೆಗಳಲ್ಲಿ ಗ್ರಾಮ ತಾಲೂಕು ಜಿಲ್ಲಾ ವತಿಯಿಂದ ಕೇಂದ್ರ ರಾಜ್ಯ ಸರ್ಕಾರಕ್ಕೆ ವೈಟ್ ಪೇಪರ್ ಮೂಲಕ ಪ್ರತಿ ಭಟನೆ ಮೂಲಕ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಮೌನೇಶ ಕೋರಿ, ಗಂಗಾಧರ ಬಾಗಲವಾಡ, ನಾಗರಾಜ್ ಹಿಂದಿನಮನೆ,ಜಗದೀಶ್ ಸಾಲಮನಿ.ಮೂಕಪ್ಪ ಸಾಲಮನಿ, ಸುಭಾಷ ಚಾಗಿ,ಮೌನೇಶ ಹಿಂದಿನಮನೆ,ಮಲ್ಲಿಕಾರ್ಜುನ ಸಿರವಾರ.ಮಲ್ಲಿಕಾರ್ಜುನ ಬಾಗಲವಾಡ,ನಾರಾಯಣ,
ರಮೇಶ್ ಜವಳಗೇರಿ ಸೇರಿದಂತೆ ಇನ್ನಿತರರು ಇದ್ದರು.