ಅನ್ ಲಾಕ್ -3 ಪ್ರಕಟ

ಜು.5 ರಿಂದ 19 ರ ವರೆಗೆ ಅನ್ವಯ ವಾಗುವಂತೆ ದೇವಾಲಯ, ಮಾಲ್ ಸೇರಿ ಹಲವು ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಿಕೊಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬೆಂಗಳೂರಿನಲ್ಲಿಂದು ತಿಳಿಸಿದ್ದಾರೆ