ಅನ್ಯಾಯದ ವಿರುದ್ಧ ಹೋರಾಡಬೇಕು-ಗೋಕಾಕ

ಲಕ್ಷ್ಮೇಶ್ವರ,ನ11 ‘ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಸಂಘಟನೆಗಳು ಸದಾ ಹೋರಾಟ ಮಾಡಬೇಕು’ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ರಾಜ್ಯ ಘಟಕದ ಅಧ್ಯಕ್ಷ ಸುರೇಶ ಸುರೇಶ ಗೋಕಾಕ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಬಳಗದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ಬಸವರಾಜ ಹಿರೇಮನಿ ಅವರಿಗೆ ನೇಮಕ ಪತ್ರ ವಿತರಿಸಿ ಅವರು ಮಾತನಾಡಿದರು.
ಸುರೇಶ ಹಟ್ಟಿ, ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಜ ಹಿರೇಮನಿ, ಮಂಜುನಾಥ ಜಂಗ್ಲಿ, ರಫೀಕ್ ಮಾತನಾಡಿದರು.
ಈ ಸಂದರ್ಭದಲ್ಲಿ ಮಂಜುನಾಥ ಬಟ್ಟೂರ, ಮಾಂತೇಶ ಗೌಡನಾಯ್ಕರ, ಮಂಜುನಾಥ ಕಲ್ಲೂರ, ಅನ್ವರ್‍ಭಾಷಾ ಗೂಡೂಸಾಬ್, ನೂರ್‍ಅಹಮ್ಮದ್ ಮಕಾನದಾರ ಇದ್ದರು.