ಅನ್‌ಮೋಲ್ ವಿದ್ಯಾಸಂಸ್ಥೆಯಲ್ಲಿ  ಕನಕ ಜಯಂತೋತ್ಸವ.

ದಾವಣಗೆರೆ.ನ.13: ಸಮೀಪದ ಶಿರಮಗೊಂಡನಹಳ್ಳಿಯ ಅನ್‌ಮೋಲ್ ವಿದ್ಯಾಸಂಸ್ಥೆಯಲ್ಲಿ  ಶ್ರೀ ಕನಕದಾಸ ಮತ್ತು ವೀರನಾರಿ ಓನಕೆ ಓಬವ್ವನ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕು. ತನ್ಮಯಿ ಡಿ  ಕನಕದಾಸರನ್ನು ಕುರಿತು ಹಾಗೂ ಕು. ಯಶವಂತ್ ಹೆಚ್ ಜಿ  ವೀರನಾರಿ ಓನಕೆ ಓಬವ್ವರನ್ನು ಕುರಿತು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.