ಅನ್ಮೋಲ್‍ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ

ಸಂಜೆವಾಣಿ ವಾರ್ತೆ
ಗಂಗಾವತಿ, ಸೆ.25: ಹೊಸಪೇಟೆಯ ಪ್ರತಿಷ್ಠಿತ ಅನ್ಮೋಲ್ ಜೀಯ ಟ್ರಸ್ಟ್‍ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿಅವರ ಕಾರ್ಯಕ್ಕೆ ಉತ್ತೇಜಿಸುವ ಸದು ದ್ದೇಶದಿಂದ 2021-22 ನೇ ಪ್ರಸಕ್ತ ಸಾಲಿನ ಅನ್ಮೋಲ್ ರತ್ನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಅನ್ಮೋಲ್ ಸಂಸ್ಥೆಯ ಚೇರ್ಮನ್ ಎಂ.ಎ.ವಲಿಸಾಬ್ (ಹಕೀಂಸಾಬ್) ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ವೈದ್ಯಕೀಯ, ಸಮಾಜ ಸೇವೆ, ಶಿಕ್ಷಣ, ಕಲೆ, ಸಾಹಿತ್ಯ, ಉದ್ಯಮ, ಪತ್ರಿಕಾರಂಗ, ಆಟೋಟ, ವಿಜ್ಞಾನ ಎಲ್ಲಾ ರಂಗಗಳಲ್ಲಿಯ ದೇಶದ ಯಾವುದೆ ಮೂಲೆಯಲ್ಲಿರುವ ಸಾಧಕರು ಅರ್ಜಿಸಲ್ಲಿಸಲು ಅವಕಾಶವಿದೆ ಹೆಚ್ಚಿನ ಮಾಹಿತಿಗಾಗಿ ನಾಗರಾಜ್ ಇಂಗಳಗಿ 9980735740, 6360602705 ಸಂಪರ್ಕಿಸಲು ತಿಳಿಸಿದ್ದಾರೆ.